ಈಚನೂರು ಶಾಂತಾ ಒಬ್ಬ ಜನಪ್ರಿಯ ಲೇಖಕಿ. ಬೆಂಗಳೂರಿನ ಶ್ರೀಮತಿ ವಿ.ಎಚ್.ಡಿ.ಹೋಮ್ ಸಾಯನ್ಸ್ ಕಾಲೇಜನಲ್ಲಿ ಮುಖ್ಯ ಗ್ರಂಥಪಾಲಕರಾಗಿದ್ದರು. ಇವರ ಕಾದಂಬರಿಗಳು: ಸ್ಪಂದನ ಗೆಲುವು ವಿಭ್ರಾಂತ ಸಹನಾ ಸ್ವೀಕೃತಿ ಧ್ವನಿಗಳು ಅಲೆಗಳು ಹೆಜ್ಜೆಗಳು ಬಂಧಿತರು ಸಂಪನ್ನರು ಮುಖವಾಡ ಸೀಮಾತೀತ ಆಕ್ರಂದನ ಅಪರಿಚಿತ ಗೋಡೆಗಳ ನಡುವೆ ಹೀಗೊಮ್ಮೆ ನಡೆದಿತ್ತು ತಲ್ಲಣ ನೂರು ಬಗೆ ಕಲ್ಪನಾ ಛಾಯೆಯಲಿ ಬಾಳೊಂದು ಭಾವಗೀತೆ ನಿನ್ನೆ ನಡೆದ ನನ್ನ ಕಥೆ ಹರಯ ನೀ ಬಂದಂತ ಸಮಯ ಬದುಕು ಬಣ್ಣದ ಚಿತ್ತಾರ ಸಾಮಾಜಿಕ ಸಮಸ್ಯೆಗಳು ಒಂದು ಘಟನೆಯ ಸುತ್ತ